Monday, April 5, 2010

...ಹೊಸ ಮುಖ...

ಗೆಳೆಯ ಚೈತನ್ಯ ಹೆಗಡೆ ಮೊದಲ ಪುಸ್ತಕ ‘ಓ ನನ್ನ ಭಾರತ’ ಕ್ಕೆ ಮಾಡಿದ ಮುಖಪುಟ. ಅವನಿಗೊಂದು ಪುಟ್ಟ ಥ್ಯಾಂಕ್ಸ್! ಹಾಗೂ ಗುಡ್ ಲಕ್!

6 comments:

Narayan Bhat said...

ವಿನ್ಯಾಸ ಆಕರ್ಷಕವಾಗಿದೆ.

Shreenidhi Odilnala said...

Laxmikanth Cover page thumbha Chennagide.:)

Raghu said...

very nice.
Raaghu

V.R.BHAT said...

Seems to be contented!

SAMPATH KUMAR said...

Great work Dude, waiting to see many more of this kind from u r side . all the best keep it up

Umesh Balikai said...

ಲಕ್ಷ್ಮೀಕಾಂತ ರವರೆ,

ನಮಸ್ಕಾರ. ನನ್ನ ಬ್ಲಾಗಿನ ಲೇಖನವೊಂದಕ್ಕೆ ತುಂಬಾ ದಿನಗಳ ಹಿಂದೆ ನೀವು ಬರೆದ ಕಾಮೆಂಟ್ ಒಂದರ ಬೆನ್ನು ಹತ್ತಿ ನಿಮ್ಮ ಬ್ಲಾಗಿಗೆ ಬಂದೆ. ತುಂಬಾ ಸುಂದರವಾಗಿ ರೂಪಿಸಿದ್ದೀರ. ನೀವು ಮುಖಪುಟ ವಿನ್ಯಾಸಕರೆಂದು ತಿಳಿದು ತುಂಬಾ ಸಂತೋಷವಾಯಿತು. ಇಲ್ಲಿರುವ ಮತ್ತು ನೀವು ಬ್ಲಾಗಿನಲ್ಲಿ ಹಾಕಿದ ಎಲ್ಲ ಮುಖಪುಟ ಚಿತ್ರಿಕೆಗಳು ತುಂಬಾ ಜೀವಂತಿಕೆಯಿಂದ ಕೂಡಿವೆ. ಧನ್ಯವಾದಗಳು.

- ಉಮೇಶ್