ಇದು ಅಡ್ಡ ಹೆಸರು. ಪತ್ರಿಕೋದ್ಯಮ ಓದಿಕೊಂಡಿದ್ದೇನೆ. ಗ್ರಾಫಿಕ್ ಡಿಸೈಂನಿಂಗ್ ನನ್ನ ಈಗಿನ ಕೆಲಸ. ಆನಿಮೇಷನ್ 3D ಮೋಡೆಲಿಂಗ್ ಗೊತ್ತು. ಬರವಣಿಗೆ, ಓದು, ಸಿನೆಮಾ, ಸಂಗೀತ ಏಲ್ಲವೂ ಬೇಕು. ಇವು ನನ್ನ ಬಗ್ಗೆ.
ಸೋಮಾರಿ ಸ್ವಭಾವ. ಬರೆಯಲು ಉದಾಸಿನ. ಮಿತ್ರರೆಲ್ಲರ ಬ್ಲಾಗ್ ನೋಡಿ ಅಚ್ಚರಿಗೊಂಡಿದ್ದೆ. ಕೊನೆಗೆ ಇರಲಿ ಅಂತಾ ನಾನೂ ಪುಟ್ಟದೊಂದು ಬ್ಲಾಗ್ ಕಟ್ಟಿಕೊಂಡಿದ್ದೇನೆ. ನೀವಿದ್ದೀರಿ ಎನ್ನುವ ಭರವಸೆ. ತಪ್ಪಿದ್ದರೆ ತಿದ್ದಿ. ನನ್ನ ಜೊತೆಗಿರಿ.
ಬದುಕಿನ ಬೆಳ್ಳಿ-ಹಬ್ಬ
ನನ್ನ ಪ್ರೀತಿಯ ಅಪ್ಪಾಮ್ಮ ಬದುಕಿನ ಮಹತ್ವದ ಮೈಲುಗಲ್ಲೊಂದರ ಬಳಿ ಬಂದು ನಿಂತಿದ್ದಾರೆ. ಎಪ್ರಿಲ್ ೨೭ ಅವರ ವೈವಾಹಿಕ ಬದುಕಿನ ಬೆಳ್ಳಿ-ಹಬ್ಬ. ಸುಂದರ ಬದುಕು ಅವರದಾಗಲಿ.
9 comments:
super!!! yekanth tumba chennagide heege hosa hosa prayatna maadta iri.. all the best
soopar....... sakkaattaagide....
haLe kannada song serisi maaDi plz
ನಿಮ್ಮ ರಿಮಿಕ್ಸಿಂಗ್ ಸೂಪರ್.ತುಂಬಾ ಇಷ್ಟವಾಯ್ತು. ಯೇ ದಿಲ್ ಮಾಂಗೆ ಮೋರ್ .ಧನ್ಯವಾದಗಳು.
ತುಂಬ ಚೆನ್ನಾಗಿದೆ....
ಇದನ್ನು ನನ್ನಂತವರು ಕಲಿಯಲು ಸಾಧ್ಯವೇ?..(narayanrbhat@gmail.com).
bahala ishtavaaytu yekanth, best of luck, thanks
super..!
super .. sakkattage mix madiddiri :)
hey anna...video mix maldini super..bt net mast slow ful comfort ad tuvara apuji...
sir wonderfull...nangu helkodtira?
Post a Comment