ಇದು ಅಡ್ಡ ಹೆಸರು. ಪತ್ರಿಕೋದ್ಯಮ ಓದಿಕೊಂಡಿದ್ದೇನೆ. ಗ್ರಾಫಿಕ್ ಡಿಸೈಂನಿಂಗ್ ನನ್ನ ಈಗಿನ ಕೆಲಸ. ಆನಿಮೇಷನ್ 3D ಮೋಡೆಲಿಂಗ್ ಗೊತ್ತು. ಬರವಣಿಗೆ, ಓದು, ಸಿನೆಮಾ, ಸಂಗೀತ ಏಲ್ಲವೂ ಬೇಕು. ಇವು ನನ್ನ ಬಗ್ಗೆ.
ಸೋಮಾರಿ ಸ್ವಭಾವ. ಬರೆಯಲು ಉದಾಸಿನ. ಮಿತ್ರರೆಲ್ಲರ ಬ್ಲಾಗ್ ನೋಡಿ ಅಚ್ಚರಿಗೊಂಡಿದ್ದೆ. ಕೊನೆಗೆ ಇರಲಿ ಅಂತಾ ನಾನೂ ಪುಟ್ಟದೊಂದು ಬ್ಲಾಗ್ ಕಟ್ಟಿಕೊಂಡಿದ್ದೇನೆ. ನೀವಿದ್ದೀರಿ ಎನ್ನುವ ಭರವಸೆ. ತಪ್ಪಿದ್ದರೆ ತಿದ್ದಿ. ನನ್ನ ಜೊತೆಗಿರಿ.
ಬದುಕಿನ ಬೆಳ್ಳಿ-ಹಬ್ಬ
ನನ್ನ ಪ್ರೀತಿಯ ಅಪ್ಪಾಮ್ಮ ಬದುಕಿನ ಮಹತ್ವದ ಮೈಲುಗಲ್ಲೊಂದರ ಬಳಿ ಬಂದು ನಿಂತಿದ್ದಾರೆ. ಎಪ್ರಿಲ್ ೨೭ ಅವರ ವೈವಾಹಿಕ ಬದುಕಿನ ಬೆಳ್ಳಿ-ಹಬ್ಬ. ಸುಂದರ ಬದುಕು ಅವರದಾಗಲಿ.
1 comment:
gowri ganesha habbada shubhashayagaLu
Post a Comment