ಇದು ಅಡ್ಡ ಹೆಸರು. ಪತ್ರಿಕೋದ್ಯಮ ಓದಿಕೊಂಡಿದ್ದೇನೆ. ಗ್ರಾಫಿಕ್ ಡಿಸೈಂನಿಂಗ್ ನನ್ನ ಈಗಿನ ಕೆಲಸ. ಆನಿಮೇಷನ್ 3D ಮೋಡೆಲಿಂಗ್ ಗೊತ್ತು. ಬರವಣಿಗೆ, ಓದು, ಸಿನೆಮಾ, ಸಂಗೀತ ಏಲ್ಲವೂ ಬೇಕು. ಇವು ನನ್ನ ಬಗ್ಗೆ.
ಸೋಮಾರಿ ಸ್ವಭಾವ. ಬರೆಯಲು ಉದಾಸಿನ. ಮಿತ್ರರೆಲ್ಲರ ಬ್ಲಾಗ್ ನೋಡಿ ಅಚ್ಚರಿಗೊಂಡಿದ್ದೆ. ಕೊನೆಗೆ ಇರಲಿ ಅಂತಾ ನಾನೂ ಪುಟ್ಟದೊಂದು ಬ್ಲಾಗ್ ಕಟ್ಟಿಕೊಂಡಿದ್ದೇನೆ. ನೀವಿದ್ದೀರಿ ಎನ್ನುವ ಭರವಸೆ. ತಪ್ಪಿದ್ದರೆ ತಿದ್ದಿ. ನನ್ನ ಜೊತೆಗಿರಿ.
ಬದುಕಿನ ಬೆಳ್ಳಿ-ಹಬ್ಬ
ನನ್ನ ಪ್ರೀತಿಯ ಅಪ್ಪಾಮ್ಮ ಬದುಕಿನ ಮಹತ್ವದ ಮೈಲುಗಲ್ಲೊಂದರ ಬಳಿ ಬಂದು ನಿಂತಿದ್ದಾರೆ. ಎಪ್ರಿಲ್ ೨೭ ಅವರ ವೈವಾಹಿಕ ಬದುಕಿನ ಬೆಳ್ಳಿ-ಹಬ್ಬ. ಸುಂದರ ಬದುಕು ಅವರದಾಗಲಿ.
ಚೆನ್ನಾಗಿವೆ ಫೋಟೋಗಳು. ಈ ಹಿಂದಿನ ಅಣಿಮುತ್ತುಗಳು ಪೋಸ್ಟ್ ಸಕತ್ತಾಗಿದೆ. ಅದು ಅಣಿಮುತ್ತುಗಳಿಗಿಂತಲೂ 'ಪ್ರೀತಿ ಹನಿಗಳು' ಅನ್ತಾ ಇದ್ರೆ ಇನ್ನೂ ಚೆಂದವಾಗುತ್ತಿತ್ತು ಅನ್ನೋದು ನನ್ನ ಅನಿಸಿಕೆ. ನಾನು ಅವುಗಳನ್ನು ಕದ್ದು ತಕೊಂಡಿದ್ದೀನಿ ಆಯಿತಾ.
ಹಾಯ್ ಧರಿತ್ರಿ, ನೀವಂದಿದ್ದು ನಿಜ ಹಾಗೂ ಆಪ್ತ. ಅವು ‘ಪ್ರೀತಿ ಹನಿ’ಗಳೇ. ಅವಸರಕ್ಕೆ ಏನು ಬರೆಯೋದು ತೋಚಿಲ್ಲ. ಎಲ್ಲರೂ ಮೆಚ್ಚಿಕೊಂಡರು. ನನಗೂ ಖುಷಿಕೊಟ್ಟ ಬರಹ. ಖಂಡಿತಾ ತಗೋಳ್ಳಿ :) ಅದರಲ್ಲೇನಿದೆ. ಖುಷಿಯಾಯ್ತು.
ಹಲೋ ರಜನಿ, ಬಹಳ ಕಷ್ಟ ಹಾಗೂ ಇಷ್ಟ ಪಟ್ಟು ಮಿಕ್ಸಿಂಗ್ ಮಾಡಿದ್ದು. ಮೂರು ದಿನ ಕೂತು ಫ್ರೇಮ್ ಬೈ ಫ್ರೇಮ್ ಜೋಡಿಸಿದ್ದೇನೆ. ನಿಮಗಿಷ್ಟವಾಗಿದ್ದು ಖುಷಿ. ಮತ್ತೋಮ್ಮೆ ಬನ್ನಿ...
2 comments:
ಚೆನ್ನಾಗಿವೆ ಫೋಟೋಗಳು. ಈ ಹಿಂದಿನ ಅಣಿಮುತ್ತುಗಳು ಪೋಸ್ಟ್ ಸಕತ್ತಾಗಿದೆ. ಅದು ಅಣಿಮುತ್ತುಗಳಿಗಿಂತಲೂ 'ಪ್ರೀತಿ ಹನಿಗಳು' ಅನ್ತಾ ಇದ್ರೆ ಇನ್ನೂ ಚೆಂದವಾಗುತ್ತಿತ್ತು ಅನ್ನೋದು ನನ್ನ ಅನಿಸಿಕೆ. ನಾನು ಅವುಗಳನ್ನು ಕದ್ದು ತಕೊಂಡಿದ್ದೀನಿ ಆಯಿತಾ.
-ಧರಿತ್ರಿ
ಹಾಯ್ ಧರಿತ್ರಿ, ನೀವಂದಿದ್ದು ನಿಜ ಹಾಗೂ ಆಪ್ತ. ಅವು ‘ಪ್ರೀತಿ ಹನಿ’ಗಳೇ. ಅವಸರಕ್ಕೆ ಏನು ಬರೆಯೋದು ತೋಚಿಲ್ಲ. ಎಲ್ಲರೂ ಮೆಚ್ಚಿಕೊಂಡರು. ನನಗೂ ಖುಷಿಕೊಟ್ಟ ಬರಹ.
ಖಂಡಿತಾ ತಗೋಳ್ಳಿ :) ಅದರಲ್ಲೇನಿದೆ. ಖುಷಿಯಾಯ್ತು.
ಹಲೋ ರಜನಿ, ಬಹಳ ಕಷ್ಟ ಹಾಗೂ ಇಷ್ಟ ಪಟ್ಟು ಮಿಕ್ಸಿಂಗ್ ಮಾಡಿದ್ದು. ಮೂರು ದಿನ ಕೂತು ಫ್ರೇಮ್ ಬೈ ಫ್ರೇಮ್ ಜೋಡಿಸಿದ್ದೇನೆ. ನಿಮಗಿಷ್ಟವಾಗಿದ್ದು ಖುಷಿ. ಮತ್ತೋಮ್ಮೆ ಬನ್ನಿ...
Post a Comment