ಇದು ಅಡ್ಡ ಹೆಸರು. ಪತ್ರಿಕೋದ್ಯಮ ಓದಿಕೊಂಡಿದ್ದೇನೆ. ಗ್ರಾಫಿಕ್ ಡಿಸೈಂನಿಂಗ್ ನನ್ನ ಈಗಿನ ಕೆಲಸ. ಆನಿಮೇಷನ್ 3D ಮೋಡೆಲಿಂಗ್ ಗೊತ್ತು. ಬರವಣಿಗೆ, ಓದು, ಸಿನೆಮಾ, ಸಂಗೀತ ಏಲ್ಲವೂ ಬೇಕು. ಇವು ನನ್ನ ಬಗ್ಗೆ.
ಸೋಮಾರಿ ಸ್ವಭಾವ. ಬರೆಯಲು ಉದಾಸಿನ. ಮಿತ್ರರೆಲ್ಲರ ಬ್ಲಾಗ್ ನೋಡಿ ಅಚ್ಚರಿಗೊಂಡಿದ್ದೆ. ಕೊನೆಗೆ ಇರಲಿ ಅಂತಾ ನಾನೂ ಪುಟ್ಟದೊಂದು ಬ್ಲಾಗ್ ಕಟ್ಟಿಕೊಂಡಿದ್ದೇನೆ. ನೀವಿದ್ದೀರಿ ಎನ್ನುವ ಭರವಸೆ. ತಪ್ಪಿದ್ದರೆ ತಿದ್ದಿ. ನನ್ನ ಜೊತೆಗಿರಿ.
ಬದುಕಿನ ಬೆಳ್ಳಿ-ಹಬ್ಬ
ನನ್ನ ಪ್ರೀತಿಯ ಅಪ್ಪಾಮ್ಮ ಬದುಕಿನ ಮಹತ್ವದ ಮೈಲುಗಲ್ಲೊಂದರ ಬಳಿ ಬಂದು ನಿಂತಿದ್ದಾರೆ. ಎಪ್ರಿಲ್ ೨೭ ಅವರ ವೈವಾಹಿಕ ಬದುಕಿನ ಬೆಳ್ಳಿ-ಹಬ್ಬ. ಸುಂದರ ಬದುಕು ಅವರದಾಗಲಿ.
ಲಕ್ಷ್ಮೀಕಾಂತ್, ನಿಮ್ಮ creativity ಗೆ ಬಹುಪರಾಕ್...ಚನ್ನಾಗಿದೆ ನಿಮ್ಮ ಚಿತ್ರಗಳ ಮಿಶ್ರಣ...ನಿಮಗೆ ಕಥೆ ಕವನಗಳ ಶೋಕಿಯೂ ಇರುವುದು ನಿಮ್ಮ ಸೃಜನಶೀಲತೆಗೆ ಸಾಕ್ಷಿ..ಮುಂದುವರೆಸಿ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತೆ...
1 comment:
ಲಕ್ಷ್ಮೀಕಾಂತ್, ನಿಮ್ಮ creativity ಗೆ ಬಹುಪರಾಕ್...ಚನ್ನಾಗಿದೆ ನಿಮ್ಮ ಚಿತ್ರಗಳ ಮಿಶ್ರಣ...ನಿಮಗೆ ಕಥೆ ಕವನಗಳ ಶೋಕಿಯೂ ಇರುವುದು ನಿಮ್ಮ ಸೃಜನಶೀಲತೆಗೆ ಸಾಕ್ಷಿ..ಮುಂದುವರೆಸಿ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತೆ...
Post a Comment