Sunday, January 31, 2010

ಮತ್ತೆರಡು ಹೊಸ ಮುಖಗಳು !

ಪ್ರತಾಪ್ ಪುಸ್ತಕಕ್ಕೆ ಮತ್ತೆರಡು ಮುಖಪುಟ ವಿನ್ಯಾಸ. ಹೇಗಿದೆ ಹೇಳಿ...

18 comments:

ವಿ.ರಾ.ಹೆ. said...

ಚೆನ್ನಾಗಿವೆ.

ಮುಖಪುಟದಲ್ಲಿ ಬೆತ್ತಲೆ ಚಿತ್ರಗಳನ್ನು ಬಳಸಬಾರದೆಂದು ಹೇಳುತ್ತಾರಲ್ಲ, ಇದರ ಬಗ್ಗೆ ನಿಮ್ಮಭಿಪ್ರಾಯ?

ಮನಸು said...

verynice

ಏಕಾಂತ said...

ಹಾಯ್ ವಿಕಾಸ್.
ಪ್ರತಿಕ್ರಿಯೆಗೆ ಋಣಿ. ಬೆತ್ತಲೆ ಚಿತ್ರ ಅಶ್ಲೀಲವೆನಿಸಿದರೆ ಅದನ್ನು ಬಳಸುವುದು ಸೂಕ್ತವಲ್ಲ ಅನ್ನೋದು ನನ್ನ ಅನಿಸಿಕೆ. ಸಾಂದರ್ಭಿಕವಾಗಿ ಶೀರ್ಷಿಕೆಗನುಗುಣವಾಗಿ ಆಯಾ ಚಿತ್ರಗಳನ್ನು ಬಳಸಿದರೆ ತಪ್ಪಿಲ್ಲ ಅಂತ ನಂಬಿದ್ದೇನೆ. ಬಟ್ಟೆ ಧರಿಸಿಯೂ ಬೆತ್ತಲಾಗಿ ಬದುಕುವ ಅವೆಷ್ಟೋ ಮಂದಿ ನಮ್ಮ ನಡುವಿದ್ದಾರೆ ಅಲ್ವಾ... ಧನ್ಯವಾದ. ಮತ್ತೆ ಬನ್ನಿ.

ಹಲೋ ಮನಸು...
ಹೇಗಿದ್ದೀರಾ? ಅಪರೂಪ. ಬಂದದ್ದು ಖುಷಿಯಾಯ್ತು. ಹೀಗೆ ಬರ್ತಾ ಇರಿ...

nenapina sanchy inda said...

2nd coverpage is lovely
:-)
malathi S

ಏಕಾಂತ said...

Thank you so much Malathi

Narayan Bhat said...

ಲಕ್ಷ್ಮೀಕಾಂತ್ ಅವರೆ,

ಹುಡುಕುತ್ತಿದ್ದ ಬಳ್ಳಿ....ನೀವು ನನ್ನ ಬ್ಲಾಗಿಗೆ ಬಂದಿದ್ದಕ್ಕೆ ನನಗಾದ ಲಾಭ. ಏಕಾಂತದಲ್ಲಿ ನನಗಿಷ್ಟವಾದ ಸರಕುಗಳು ಕಂಡಿವೆ - ಗ್ರಾಫಿಕ್ ಡಿಸೈನಿಂಗ್,ವಿಡಿಯೋ ಮಿಕ್ಸಿಂಗ್ ಮತ್ತೆ ನಿಮ್ಮ ಬರಹ. ಸದ್ಯದ ಪೋಸ್ಟ್'ನಲ್ಲಿ ಮುಖಪುಟದ ಎರಡೂ ವಿನ್ಯಾಸಗಳು ಚೆನ್ನಾಗಿವೆ..ಅದರಲ್ಲೂ ಮೊದಲನೆಯದು ಹೆಚ್ಚಿಗೆ ಹಿಡಿಸಿತು. ನಿಮ್ಮನ್ನು ಹಿಂಬಾಲಿಸಬಹುದೆಂದು ಅಂದುಕೊಂಡಿದ್ದೇನೆ.

ಏಕಾಂತ said...

ನಮಸ್ತೆ ನಾರಾಯಣ ಭಟ್ರೆ...
ಬಂದದ್ದು ತುಂಬಾ ಖುಷಿಯಾಯ್ತು. ನಿಮ್ಮ ಪ್ರತಿಕ್ರಿಯೆಗೆ ಋಣಿ. ಎಲ್ಲವೂ ಕಲಿಯಬೇಕೆಂಬ ಗೀಳು. ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ಮತ್ತೆ ಬನ್ನಿ...

ಮನಮುಕ್ತಾ said...

chennaagide..

ಏಕಾಂತ said...

Dhanyavadagalu manamuktha..
matte banni..:-)

Subrahmanya said...

ಮುಖಪುಟ ವಿನ್ಯಾಸಗಳು ಚೆನ್ನಾಗಿವೆ...ಇನ್ನಷ್ಟು ಹೊಸತು ಬರಲಿ..:) ಧನ್ಯವಾದಗಳು

ಮನಸಿನಮನೆಯವನು said...

'ಏಕಾಂತ' ಅವರೇ...

ಬಟ್ಟೆಯಿಲ್ಲದವರ ಸ್ಥಿತಿ.. ಕಣ್ಣೀರ ಸೆರೆ..:
ನಾ ಕಂಡಂತೆ ಹೀಗಿದೆ.


ನನ್ನ 'ಮನಸಿನಮನೆ'ಗೆ...:http//manasinamane.blogspot.com

ಏಕಾಂತ said...

thank you guru avare....
hosa artha hudukiddiri. Kushiyaytu
Matte banni.

ದಿನಕರ ಮೊಗೇರ said...

wonderful..... no other words to say....

ಜಲನಯನ said...

ಲಕ್ಷ್ಮೀಕಾಂತ್ ನಿಮ್ಮ ರಚನೆ, ಸೃಜನಶೀಲತೆ ಬಹಳ ಚನ್ನಾಗಿದೆ...ಮುಂದುವರೆಯಲಿ...

ಏಕಾಂತ said...

Hi Dinakar..thank you so much for your valuable comment. Please do come agin.

ಏಕಾಂತ said...

ಹಾಯ್ ಜಲನಯನ...
ಖಂಡಿತಾ ಮುಂದುವರೆಸುತ್ತೇನೆ. ನಿಮ್ಮಲ್ಲರ ಪ್ರೋತ್ಸಾಹ ಸದಾ ಇರಲಿ.
ಸಿಗೋಣ...

Anonymous said...
This comment has been removed by the author.
Nanda Kishor said...

ಲಕ್ಷ್ಮಿಕಾಂತ

ನನ್ನ ಜೂನಿಯರ್ ಅಂತ ಹೇಳೋದ್ರಲ್ಲೇ ಒಂದು ಸಂತೋಷ...ಕನ್ನಡ ಭಾಷಾ ಸಾಹಿತ್ಯದಲ್ಲಿ ಎಷ್ಟೊಂದು ಎತ್ತರಕ್ಕೆ ಬೆಳದಿದ್ದಾನೆ... ಭಾಷಾ ಪ್ರೌಢಿಮೆ ಅವನ ಬರಹಗಳಲ್ಲಿ ಎದ್ದು ಕಾಣುತ್ತಿದೆ. ಪುಟ ವಿನ್ಯಾಸವನ್ತ್ಹೂ ಅಕ್ಷರಶಃ ಅದ್ಭುತ. ಭಗವಂತ ಇದೆ ರೀತಿ ಆಯುರಾರೋಗ್ಯ ಐಶ್ವರ್ಯಗಳನ್ನ ಕೊಟ್ಟು ಕನ್ನಡವನ್ನ ಉಳಿಸುವನ್ಥಗಲಿ ಎಂದು ಹಾರೈಸುತ್ತೇನೆ.

ಇತಿ
ನಂದ ಕಿಶೋರ