Wednesday, August 19, 2009

2 comments:

ಧರಿತ್ರಿ said...

ಚೆನ್ನಾಗಿವೆ ಫೋಟೋಗಳು. ಈ ಹಿಂದಿನ ಅಣಿಮುತ್ತುಗಳು ಪೋಸ್ಟ್ ಸಕತ್ತಾಗಿದೆ. ಅದು ಅಣಿಮುತ್ತುಗಳಿಗಿಂತಲೂ 'ಪ್ರೀತಿ ಹನಿಗಳು' ಅನ್ತಾ ಇದ್ರೆ ಇನ್ನೂ ಚೆಂದವಾಗುತ್ತಿತ್ತು ಅನ್ನೋದು ನನ್ನ ಅನಿಸಿಕೆ. ನಾನು ಅವುಗಳನ್ನು ಕದ್ದು ತಕೊಂಡಿದ್ದೀನಿ ಆಯಿತಾ.

-ಧರಿತ್ರಿ

ಏಕಾಂತ said...

ಹಾಯ್ ಧರಿತ್ರಿ, ನೀವಂದಿದ್ದು ನಿಜ ಹಾಗೂ ಆಪ್ತ. ಅವು ‘ಪ್ರೀತಿ ಹನಿ’ಗಳೇ. ಅವಸರಕ್ಕೆ ಏನು ಬರೆಯೋದು ತೋಚಿಲ್ಲ. ಎಲ್ಲರೂ ಮೆಚ್ಚಿಕೊಂಡರು. ನನಗೂ ಖುಷಿಕೊಟ್ಟ ಬರಹ.
ಖಂಡಿತಾ ತಗೋಳ್ಳಿ :) ಅದರಲ್ಲೇನಿದೆ. ಖುಷಿಯಾಯ್ತು.

ಹಲೋ ರಜನಿ, ಬಹಳ ಕಷ್ಟ ಹಾಗೂ ಇಷ್ಟ ಪಟ್ಟು ಮಿಕ್ಸಿಂಗ್ ಮಾಡಿದ್ದು. ಮೂರು ದಿನ ಕೂತು ಫ್ರೇಮ್ ಬೈ ಫ್ರೇಮ್ ಜೋಡಿಸಿದ್ದೇನೆ. ನಿಮಗಿಷ್ಟವಾಗಿದ್ದು ಖುಷಿ. ಮತ್ತೋಮ್ಮೆ ಬನ್ನಿ...