Tuesday, June 3, 2008






9 comments:

ತೇಜಸ್ವಿನಿ ಹೆಗಡೆ said...

ಮತ್ತೆ ಮತ್ತೆ ನೆನೆಯುವಂತೆ ಮಾಡುವ ಸಾಲುಗಳು.

ವಿ.ರಾ.ಹೆ. said...

ನಮಸ್ತೆ ಲಕ್ಷೀಕಾಂತ,

ನಿಮ್ಮ ಡಿಸೈನ್ಸ್ ಬಹಳ ಚೆನ್ನಾಗಿವೆ. ಈ ’ಗ್ರಾಫಿಕ್ ಡಿಸೈನಿಂಗ್ ’ ಕಲಿಯಲು ಕೋರ್ಸುಗಳಿವೆಯಾ? ಯಾರು ಬೇಕಾದರೂ ಮಾಡಬಹುದಾ ಇದನ್ನು? ಸ್ವಲ್ಪ ವಿವರಗಳನ್ನ ತಿಳಿಸಿದರೆ ಸಹಾಯವಾಗುತ್ತದೆ.

ವಿ.ರಾ.ಹೆ. said...

ಅಂದರೆ, ಎಲ್ಲಾದರೂ ಗ್ರಾಫಿಕ್ ಡಿಸೈನಿಂಗ್ ಕೆಲಸಕ್ಕೆ ಸೇರಬೇಕೆಂದರೆ ಯಾವ ಆಧಾರದ ಮೇಲೆ ಕೆಲಸ ಕೊಡುತ್ತಾರೆ? ಅಥವಾ ಪತ್ರಕರ್ತನ/ಇನ್ಯಾವುದೇ ಕೆಲಸದಲ್ಲಿದ್ದು ಜೊತೆಗೆ ಗ್ರಾಫಿಕ್ಸ್ ಕೆಲಸವನ್ನು additional ಎಂಬಂತೆ ಮಾಡಬೇಕಾ?

ನನ್ನ email id -vikashegde82@gmail.com

Shashanka G P (ಉನ್ಮುಖಿ) said...

ನಿಮ್ಮ profileನಲ್ಲಿ ಹೆಚ್ಚೇನೂ ಮಾಹಿತಿ ಬರೆದುಕೊ೦ಡಿಲ್ಲವಲ್ಲ.
e-mail(gmail, orkut, ...!) ID ಹ೦ಚಿಕೊಳ್ಳಬಹುದಾ.

ಕಾರ್ತಿಕ್ ಪರಾಡ್ಕರ್ said...

ಮತ್ತೇರಿಸುವ ಸಾಲುಗಳು. ವಿನ್ಯಾಸ ಮನಮೋಹಕ. ನಿಮ್ಮ ವಿನ್ಯಾಸದಲ್ಲಿರುವ ಹೊಸತನ ಖುಷಿ ಕೊಡುತ್ತದೆ.

ಸುಧೇಶ್ ಶೆಟ್ಟಿ said...

ನಿಮ್ಮ ಕಲೆಗಾರಿಕೆಗೊ೦ದು ಸಲಾಮ್….. ಸು೦ದರ ಸಾಲುಗಳ ಮತ್ತು ಸು೦ದರ ಚಿತ್ರಗಳ ಜುಗಲ್ ಬ೦ದಿ ಚೆನ್ನಾಗಿದೆ.
ನ೦ಗೆ ಫೋಟೊಶಾಪ್ ಗೊತ್ತು. ನಾನು ಗ್ರಾಫಿಕ್ ಡಿಸೈನಿ೦ಗ್ ಕಲಿಯಬಹುದಾ?

ಏಕಾಂತ said...

Hi Sudhesh....

ನಿಮ್ಮ ಪ್ರಶಂಸೆಗೆ ನಾನು ಋಣಿ. ಖಂಡಿತಾ ನೀವೂ ಗ್ರಾಫಿಕ್ ಡಿಸೈನಿಂಗ್ ಕಲೀಬಹುದು. ಫೋಟೋಶಾಪ್ ಆದಷ್ಟು ಅಭ್ಯಾಸ ಮಾಡಿ. ನೆಟ್ನಲ್ಲಿ ಹುಡುಕಿ. ನಾನು ಯಾವ ಸಂಸ್ಠೆಗೂ ಹೋಗಿ ಕಲಿತಿಲ್ಲ. ನಾನಾಗೇ ಎಲ್ಲ ಕಲಿತಿದ್ದರ ಬಗ್ಗೆ ಖುಷಿ ಇದೆ.

ಮನಸ್ವಿ said...

ಇಡಿಯ ಬ್ಲಾಗು ಸುಂದರವಾಗಿದೆ.. ಡಿಸೈನ್ ಗಳು ಕಣ್ಣು ಸೆಳೆಯುವಂತಿದೆ.. ಏಕಾಂತ ಅಂತ ಇನ್ನೊಂದು ಹೆಸರೋ ಆತವಾ ಏ ಕಾಂತ ಅಂತನೋ? ಲಕ್ಷ್ಮಿಕಾಂತ ಅವರೇ.... :-)
Jokes apart, this blog is really good.. keep on going

ಏಕಾಂತ said...

namaste Manaswini...

ನಿಮ್ಮ ಪ್ರತಿಕ್ರಿಯೆಗೆ ನಾನು ಋಣಿ.
ಡಿಸೈನಿಂಗ್ ನಾನು ಮೆಚ್ಚಿಕೊಂಡ ಕೆಲಸ.
ಅದರಿಂದಲೇ ಬದಕುತ್ತಿದ್ದೇನೆ. ಅಂದಹಾಗೆ ಏಕಾಂತ ಇ-ಮೇಲ್ಗೆ ಬಳಸಿಕೊಂಡ ಹೆಸರು. ಈಗ ಅದೇ ಅಡ್ಡ ಹೆಸರಾಯ್ತು.
ಮತ್ತೊಮ್ಮೆ ಧನ್ಯವಾದಗಳು. ಮತ್ತೆ ಸಿಗೋಣ.