ಇದು ಅಡ್ಡ ಹೆಸರು. ಪತ್ರಿಕೋದ್ಯಮ ಓದಿಕೊಂಡಿದ್ದೇನೆ. ಗ್ರಾಫಿಕ್ ಡಿಸೈಂನಿಂಗ್ ನನ್ನ ಈಗಿನ ಕೆಲಸ. ಆನಿಮೇಷನ್ 3D ಮೋಡೆಲಿಂಗ್ ಗೊತ್ತು. ಬರವಣಿಗೆ, ಓದು, ಸಿನೆಮಾ, ಸಂಗೀತ ಏಲ್ಲವೂ ಬೇಕು. ಇವು ನನ್ನ ಬಗ್ಗೆ.
ಸೋಮಾರಿ ಸ್ವಭಾವ. ಬರೆಯಲು ಉದಾಸಿನ. ಮಿತ್ರರೆಲ್ಲರ ಬ್ಲಾಗ್ ನೋಡಿ ಅಚ್ಚರಿಗೊಂಡಿದ್ದೆ. ಕೊನೆಗೆ ಇರಲಿ ಅಂತಾ ನಾನೂ ಪುಟ್ಟದೊಂದು ಬ್ಲಾಗ್ ಕಟ್ಟಿಕೊಂಡಿದ್ದೇನೆ. ನೀವಿದ್ದೀರಿ ಎನ್ನುವ ಭರವಸೆ. ತಪ್ಪಿದ್ದರೆ ತಿದ್ದಿ. ನನ್ನ ಜೊತೆಗಿರಿ.
ಬದುಕಿನ ಬೆಳ್ಳಿ-ಹಬ್ಬ
ನನ್ನ ಪ್ರೀತಿಯ ಅಪ್ಪಾಮ್ಮ ಬದುಕಿನ ಮಹತ್ವದ ಮೈಲುಗಲ್ಲೊಂದರ ಬಳಿ ಬಂದು ನಿಂತಿದ್ದಾರೆ. ಎಪ್ರಿಲ್ ೨೭ ಅವರ ವೈವಾಹಿಕ ಬದುಕಿನ ಬೆಳ್ಳಿ-ಹಬ್ಬ. ಸುಂದರ ಬದುಕು ಅವರದಾಗಲಿ.
ತು೦ಬಾ ಚೆನ್ನಾಗಿದೆ ನಿಮ್ಮ ಬ್ಲಾಗ್, ನೋಡಿ ಖುಷಿಯಾಯಿತು, ಅ೦ದ ಹಾಗೆ ನಿಮ್ಮ ಊರು ಬಸ್ರಿಕಟ್ಟೇ ಅ೦ದ್ರಲ್ಲ, ನನಗೆ ಅಲ್ಲಿ ತು೦ಬಾ ಜನರ ಪರಿಚಯವಿದೆ, ನಿಮ್ಮ ಮನೆಯ ಹೆಸರೇನು ? ನನ್ನ ಬ್ಲಾಗಿಗೂ ಒಮ್ಮೆ ಬನ್ನಿ.
8 comments:
Greetings from Italy, compliments for the photos, I encourage you in my blog photo.
http://photosphera01.spaces.live.com
Good luck,
Marlow
oh tumba chennagide nimma blog, nimma designs ella nannge tumba tumbane ista aytu
Keep doing
all the best
manasu
Kuwait
'Manasu' avrige...
ನಿಮ್ಮ ಮೆಚ್ಚು ನುಡಿಗೆ ನಾನು ಋಣಿ.
ಹೀಗೇ ಬರುತ್ತಿರಿ. ಧನ್ಯವಾದಗಳು.
ಚೆನ್ನಾಗಿದೆ ನಿಮ್ಮ ಬ್ಲಾಗ್ ಮತ್ತು ವಿನ್ಯಾಸ. ಆಲ್ ದಿ ಬೆಸ್ಟ್
thumba chennagide maraire nimma blog, nanu ishtu late aagi nodtha iddini annode nange bejar!!!
All the best :)
ತು೦ಬಾ ಚೆನ್ನಾಗಿದೆ ನಿಮ್ಮ ಬ್ಲಾಗ್, ನೋಡಿ ಖುಷಿಯಾಯಿತು, ಅ೦ದ ಹಾಗೆ ನಿಮ್ಮ ಊರು ಬಸ್ರಿಕಟ್ಟೇ ಅ೦ದ್ರಲ್ಲ, ನನಗೆ ಅಲ್ಲಿ ತು೦ಬಾ ಜನರ ಪರಿಚಯವಿದೆ, ನಿಮ್ಮ ಮನೆಯ ಹೆಸರೇನು ? ನನ್ನ ಬ್ಲಾಗಿಗೂ ಒಮ್ಮೆ ಬನ್ನಿ.
soooper
ಊಟಕ್ಕೆ ಉಪ್ಪಿನಕಾಯಿ..ಪುಟ್ಟ ಬರಹ..ನಾಲ್ಕೇ ನಾಲ್ಕು ಸಾಲು..ಆದರೂ ಮನಸ್ಸಿಗೆ ನಾಟಿಬಿಡುತ್ತೆ. ಇನ್ನಷ್ಟು ಬರೆಯಿರಿ...
-ಧರಿತ್ರಿ
Post a Comment